== ಮುಖ್ಯಸ್ಥರು == === ಸ್ವಾತಂತ್ರ್ಯದ ಮೊದಲ ವಾಯು ಸಿಬ್ಬಂದಿಯ ಮುಖ್ಯಸ್ಥರು === ೧೯೩೧ - ೧೯೩೫ ಏರ್ ವೈಸ್-ಮಾರ್ಷಲ್, ನಂತರ ಏರ್ ಮಾರ್ಷಲ್ ಸರ್ ಜಾನ್ ಸ್ಟೀಲ್ ೧೯೩೫ - ೧೯೩೭ ಏರ್ ಮಾರ್ಷಲ್ ಸರ್ ಎಡ್ಗರ್ ಲುಡ್ಲೌ-ಹೆವಿಟ್ಟ್ ೧೯೩೫ - ೧೯೩೭ ಏರ್ ಮಾರ್ಷಲ್ ಸರ್ ಫಿಲಿಪ್ ಜೌಬೆರ್ಟ್ ಡೇ ಲ ಫೆರ್ಟ ೧೯೩೯ - ೧೯೪೦ ಏರ್ ಮಾರ್ಷಲ್ ಸರ್ ಜಾನ್ ಹಿಗ್ಗಿನ್ಸ್ ೧೯೪೦ - ೧೯೪೨ ಏರ್ ಮಾರ್ಷಲ್ ಸರ್ ಪ್ಯಾಟ್ರಿಕ್ ಪ್ಲೇಫೇರ್ ೧೯೪೨ - ೧೯೪೩ ಏರ್ ಮಾರ್ಷಲ್ ಸರ್ ರಿಚರ್ಡ್ ಪೀರ್ಸ ೧೯೪೩ - ೧೯೪೪ ಏರ್ ಮಾರ್ಷಲ್ ಸರ್ ಗೈ ಗಾರೊಡ್ (ಉಪ ಕಮಾಂಡರ್) ೧೯೪೪ - ೧೯೪೬ ಏರ್ ವೈಸ್-ಮಾರ್ಷಲ್ ಎಂ ಥಾಮಸ್ ೧೯೪೬ ಏರ್ ಮಾರ್ಷಲ್ ಸರ್ ರೋಡ್ರಿಕ್ ಕಾರ್ ೧೯೪೬ - ೧೯೪೭ ಏರ್ ಮಾರ್ಷಲ್ ಸರ್ ಹ್ಯೂ ವಾಲ್ಮ್ಸ್ಲೇಯ್ === ಸ್ವಾತಂತ್ರ್ಯದ ನಂತರ ವಾಯು ಸಿಬ್ಬಂದಿಯ ಮುಖ್ಯಸ್ಥರು === ೧೯೪೭ - ೧೯೫೦ ಏರ್ ಮಾರ್ಷಲ್ ಸರ್ ಥಾಮಸ್ ಎಲ್ಮ್ಹಿರ್ಸ್ಟ್ ೧೯೫೦ - ೧೯೫೧ ಏರ್ ಮಾರ್ಷಲ್ ಸರ್ ರೊನಾಲ್ಡ್ ಇವೆಲಾ-ಚಾಪ್ಮನ್ ೧೯೫೧ - ೧೯೫೪ ಏರ್ ಮಾರ್ಷಲ್ ಸರ್ ಗೆರಾಲ್ಡ್ ಗಿಬ್ಬ್ಸ್ === ೧೯೫೪ ರ ನಂತರದ ವಾಯು ಸಿಬ್ಬಂದಿಯ ಮುಖ್ಯಸ್ಥರು === ೧೯೫೪ - ೧೯೬೦ ಏರ್ ಮಾರ್ಷಲ್ ಸುಬ್ರೊತೊ ಮುಖರ್ಜಿ ೧೯೬೦ - ೧೯೬೪ ಏರ್ ಮಾರ್ಷಲ್ ಅಸ್ಪಿ ಇಂಜಿನಿಯರ್ ೧೯೬೪ - ೧೯೬೯ ಏರ್ ಮಾರ್ಷಲ್ ಅರ್ಜನ್ ಸಿಂಗ್ ೧೯೬೯ - ೧೯೭೩ ಏರ್ ಚೀಫ್ ಮಾರ್ಷಲ್ ಪ್ರತಾಪ್ ಚಂದ್ರ ಲಾಲ್ ೧೯೭೩ - ೧೯೭೬ ಏರ್ ಚೀಫ್ ಮಾರ್ಷಲ್ ಓಂ ಪ್ರಕಾಶ್ ಮೆಹ್ರಾ ೧೯೭೬ - ೧೯೭೮ ಏರ್ ಚೀಫ್ ಮಾರ್ಷಲ್ ಹೃಷಿಕೇಶ್ ಮೂಲಗವ್ಕಾರ್ ೧೯೭೮ - ೧೯೮೧ ಏರ್ ಚೀಫ್ ಮಾರ್ಷಲ್ ಇದ್ರಿಸ್ ಲತೀಫ್ ೧೯೮೧ - ೧೯೮೪ ಏರ್ ಚೀಫ್ ಮಾರ್ಷಲ್ ದಿಲ್ಬಾಗ್ ಸಿಂಗ್ ೧೯೮೪ - ೧೯೮೫ ಏರ್ ಚೀಫ್ ಮಾರ್ಷಲ್ ಲಕ್ಷ್ಮಣ್ ಕಾತ್ರೆ ೧೯೮೫ - ೧೯೮೮ ಏರ್ ಚೀಫ್ ಮಾರ್ಷಲ್ ಡೆನಿಸ್ ಲ ಫಾಂಟೈನ್ ೧೯೮೮ - ೧೯೯೧ ಏರ್ ಚೀಫ್ ಮಾರ್ಷಲ್ ಸುರಿಂದರ್ ಮೆಹ್ರಾ ೧೯೯೧ - ೧೯೯೩ ಏರ್ ಚೀಫ್ ಮಾರ್ಷಲ್ ನಿರ್ಮಲ್ ಚಂದ್ರ ಸೂರಿ ೧೯೯೩ - ೧೯೯೫ ಏರ್ ಚೀಫ್ ಮಾರ್ಷಲ್ ಸ್ವರೂಪ್ ಕೌಲ್ ೧೯೯೫ - ೧೯೯೮ ಏರ್ ಚೀಫ್ ಮಾರ್ಷಲ್ ಸತೀಶ್ ಸರೀನ್ ೧೯೯೮ - ೨೦೦೧ ಏರ್ ಚೀಫ್ ಮಾರ್ಷಲ್ ಅನಿಲ್ ಟಿಪ್ನಿಸ್ ೨೦೦೧ - ೨೦೦೪ ಏರ್ ಚೀಫ್ ಮಾರ್ಷಲ್ ಶ್ರೀನಿವಾಸಪುರಮ್ ಕೃಷ್ಣಸ್ವಾಮಿ ೨೦೦೪ - ೨೦೦೭ ಏರ್ ಚೀಫ್ ಮಾರ್ಷಲ್ ಶಶೀಂದ್ರ ಪಾಲ್ ತ್ಯಾಗಿ ೨೦೦೭ - ೨೦೦೯ ಏರ್ ಚೀಫ್ ಮಾರ್ಷಲ್ ಫಲಿ ಹೋಮಿ ಮೇಜರ್ ೨೦೦೯ - ೨೦೧೧ ಏರ್ ಚೀಫ್ ಮಾರ್ಷಲ್ ಪ್ರದೀಪ್ ವಸಂತ ನಾಯಕ್ ೨೦೧೧ - ೨೦೧೩ ಏರ್ ಚೀಫ್ ಮಾರ್ಷಲ್ ನಾರ್ಮನ್ ಅನಿಲ್ ಕುಮಾರ್ ಬ್ರೌನ್ ೨೦೧೩ - ೨೦೧೬ ಏರ್ ಚೀಫ್ ಮಾರ್ಷಲ್ ಅರುಪ್ ರಾಹಾ ೨೦೧೬ - ೨೦೧೯ ಏರ್ ಚೀಫ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾ ೨೦೧೯ ರಿಂದ ಸಧ್ಯದವರೆಗೆ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ === ಮಾರ್ಷಲ್ ಆಫ್ ದಿ ಏರ್ ಫೋರ್ಸ್ === ಈ ಶ್ರೇಣಿಯನ್ನು ಒಮ್ಮೆ ಮಾತ್ರ ನೀಡಲಾಗಿದೆ. ಮಾರ್ಷಲ್ ಆಫ್ ದಿ ಏರ್ ಫೋರ್ಸ್ ಅರ್ಜನ್ ಸಿಂಗ್ ರವರಿಗೆ ಜನವರಿ ೨೦೦೨ ರಲ್ಲಿ ಈ ಶ್ರೇಣಿಯೊಂದಿಗೆ ಸನ್ಮಾನಿಸಲಾಯಿತು. ಈ ಶ್ರೇಣಿಯು ಭಾರತೀಯ ವಾಯು ಪಡೆಯ ಅತಿಹೆಚ್ಚಿನ ಶ್ರೇಣಿಯಾಗಿರುತ್ತದೆ. ಈ ಶ್ರೇಣಿಯು ಭಾರತೀಯ ಭೂಸೇನೆಯ ಪಂಚತಾರಾ ಶ್ರೇಣಿ ಫೀಲ್ಡ್ ಮಾರ್ಷಲ್ ಹಾಗೂ ಭಾರತೀಯ ನೌಕಾಪಡೆಯ ಪಂಚತಾರಾ ಶ್ರೇಣಿ ಅಡ್ಮಿರಲ್ ಆಫ್ ದಿ ಫ್ಲೀಟ್ ಗೆ ಸಮಾನವಾಗಿರುತ್ತದೆ. == ಇವನ್ನೂ ನೋಡಿ == ಭಾರತೀಯ ಭೂಸೇನೆಯ ಮುಖ್ಯಸ್ಥರು ಭಾರತೀಯ ನೌಕಾಪಡೆಯ ಮುಖ್ಯಸ್ಥರು